Surprise Me!

ರಾಜ್ಯದಲ್ಲಿ ಮಳೆ ತಂದ ಆಪತ್ತು ! | Oneindia Kannada

2018-08-21 375 Dailymotion

heavy rain still continues in karnataka according to the source it is said that about 155 people have last their life due to this.

ವರುಣಾರ್ಭಟಕ್ಕೆ ಕೊಡಗು ತತ್ತರಿಸಿ ಹೋಗಿದೆ. ಅಲ್ಲಿನ ಜನತೆ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಮಳೆಯಿಂದಾಗಿ ೧೫೫ ಮಂದಿ ಜೀವ ಕಳೆದುಕೊಂಡಿದ್ದಾರೆ.